Tag: Bharatiya Janata Party

ಬಿಜೆಪಿ – ನುಡಿದಂತೆ ನಡೆದಿದ್ದೀರಾ? – ಕಾಂಗ್ರೆಸ್‌ ಪ್ರಶ್ನೆ

ಭರವಸೆಗಳು ಆರು ನೂರು, ಆಗಿದ್ದು  ಮೂರು. ವಚನಭ್ರಷ್ಟತೆ ಹಾಗೂ ಅಭಿವೃದ್ಧಿ ವೈಫಲ್ಯತೆಯನ್ನ ಮರೆಮಾಚುತ್ತಿರುವ ಬಿಜೆಪಿ, ಜನರಿಗೆ ಉತ್ತರಿಸಿ (Did you do as you said).