Tag: Birds Death

photo

ಉತ್ತರ ತಾಂಜಾನಿಯಾದಲ್ಲಿದೆ ವಿಚಿತ್ರ ಸರೋವರ ; ಈ ನೀರನ್ನು ಮುಟ್ಟಿದರೆ ಪಕ್ಷಿಗಳು ಕಲ್ಲಾಗುತ್ತವೆ!

ಕುತೂಹಲದಿಂದ ಹತ್ತಿರ ಹೋಗಿ ನೋಡಿದಾಗ ಅನೇಕ ಪಕ್ಷಿಗಳು ಮತ್ತು ಬಾವಲಿಗಳು ಕಲ್ಲಿನಂತಾಗಿರುವುದು ಕಂಡು ಬಂದಿದೆ. ಅವುಗಳನ್ನು ಮತ್ತೆ ಜೀವಂತ ಸ್ಥಿತಿಯಲ್ಲಿರುವಂತೆ ಕೂರಿಸಿ ಫೋಟೋ ಕ್ಲಿಕ್ಕಿಸಿದ್ದಾರೆ ಬ್ರಾಂಟ್.