Tag: bjp

ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ವಿನೂತನ ಪ್ರತಿಭಟನೆ.

ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷದ ವಿನೂತನ ಪ್ರತಿಭಟನೆ.

Bengaluru:ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ 21 ರಾಜ್ಯಗಳು ಮತ್ತು (Surya Bundle Bank) ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಕ್ಷೇತ್ರಗಳಲ್ಲಿ ಇಂದು ಆರಂಭವಾಗಿದ್ದು ಕರ್ನಾಟಕ ರಾಜ್ಯದಲ್ಲಿ ಮತದಾನಕ್ಕೆ ...

ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

ದಾವಣಗೆರೆಯಲ್ಲಿ ಕೈ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ʼಕುರುಬಾಸ್ತ್ರʼ ; ಕೈ ಕಂಗಾಲು..?!

ಬೆಣ್ಣೆನಗರಿ ದಾವಣಗೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ನಿಧಾನವಾಗಿ ತಮ್ಮ ಪ್ರಚಾರಕಾರ್ಯವನ್ನು ಚುರುಕುಗೊಳಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ...

ನಮ್ಮ ಒಟ್ಟು ಸಾಲ 1ಲಕ್ಷ ಕೋಟಿ ಮೀರಿದ್ದರೂ GSDPಯ ಶೇ.3ರನ್ನೂ ಮೀರಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅಚ್ಚೇ ದಿನ್ ಆಯೇಗಾ ಮಾತಿಗಷ್ಟೇ , ಇದುವರೆಗೂ ಒಳ್ಳೆದಿನ ಬರಲಿಲ್ಲ: ಸಿದ್ಧರಾಮಯ್ಯ

ನಮ್ಮ ಪಕ್ಷದಲ್ಲಿಯೆ ಇದ್ದು ನಮಗೆ ಬೆನ್ನು ತೋರಿಸಿ ಹೋದ ಸುಧಾಕರ್ ಆರೋಗ್ಯ ಸಚಿವರಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಎಸಗಿದ್ದಾರೆ. (Kar CM taunts modi slogan )

ಎಲ್ಲ ಬೆಲೆಗಳನ್ನ ಹೆಚ್ಚಿಸಿ ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ʼಸಿದ್ರಾಮಿಕ್ಸ್ʼ – ಸಿಟಿ ರವಿ ಟೀಕೆ

ಎಲ್ಲ ಬೆಲೆಗಳನ್ನ ಹೆಚ್ಚಿಸಿ ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ʼಸಿದ್ರಾಮಿಕ್ಸ್ʼ – ಸಿಟಿ ರವಿ ಟೀಕೆ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅನೇಕ ವಸ್ತುಗಳ ಬೆಲೆ ಹೆಚ್ಚಾಗಿದೆ. (CT Ravi criticizes siddu GOVT)

ನೇಹಾ ಹತ್ಯೆಯ ಆರೋಪಿಯ ಹೆಸರು ಉಲ್ಲೇಖಿಸದೇ ಸಿಎಂ ಸಿದ್ದರಾಮಯ್ಯ ಸಂತಾಪ ; ನೆಟ್ಟಿಗರ ಆಕ್ರೋಶ..!

ನೇಹಾ ಹತ್ಯೆಯ ಆರೋಪಿಯ ಹೆಸರು ಉಲ್ಲೇಖಿಸದೇ ಸಿಎಂ ಸಿದ್ದರಾಮಯ್ಯ ಸಂತಾಪ ; ನೆಟ್ಟಿಗರ ಆಕ್ರೋಶ..!

Dharwad: ಕಾಲೇಜಿನ ಆವರಣದಲ್ಲಿಯೇ ಮುಸ್ಲಿಂ ಯುವಕನೊಬ್ಬ ತನ್ನ ಪ್ರೀತಿಯನ್ನು (Hubballi Neha Hiremath Case) ಒಪ್ಪದ ಹುಡುಗಿಯನ್ನು ಬರ್ಬರವಾಗಿ ಕೊಂದು ಹಾಕಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ...

ಗೌರಿ ಮೀಡಿಯಾ ಟ್ರಸ್ಟ್ಗೆ 15 ಲಕ್ಷ, ನ್ಯೂಸ್ ಪ್ಲಸ್ಗೆ 18 ಲಕ್ಷ ; ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರದಿಂದ ದುಂದುವೆಚ್ಚ..?!

ಗೌರಿ ಮೀಡಿಯಾ ಟ್ರಸ್ಟ್ಗೆ 15 ಲಕ್ಷ, ನ್ಯೂಸ್ ಪ್ಲಸ್ಗೆ 18 ಲಕ್ಷ ; ಬರಗಾಲದಲ್ಲೂ ಕಾಂಗ್ರೆಸ್ ಸರ್ಕಾರದಿಂದ ದುಂದುವೆಚ್ಚ..?!

Bengaluru: ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳನ್ನು (congress unwanted expenses) ಪತ್ತೆ ಹೆಚ್ಚಲು ವಿಶೇಷ ಘಟಕಗಳನ್ನು ಸ್ಥಾಪಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಫ್ಯಾಕ್ಟ್ಚೆಕ್ (Factcheck) ...

ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ – ದೊಡ್ಡಗೌಡರ ವಿರುದ್ದ ಸಿದ್ದು ವಾಗ್ದಾಳಿ

ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ – ದೊಡ್ಡಗೌಡರ ವಿರುದ್ದ ಸಿದ್ದು ವಾಗ್ದಾಳಿ

ಇನ್ನುಳಿದಿರುವ 4 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾಸುಭದ್ರ, ಜನಪರವಾದ ಆಡಳಿತ ನೀಡಲಿದೆ ಯಾರೊಬ್ಬರೂ ದೇವೇಗೌಡರ ಈ ಮಾತಿಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ

ಕಾಂಗ್ರೆಸ್ಗೆ ವೋಟು ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ: ಡಿಕೆಶಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗ ಬೆದರಿಕೆ!

ಕಾಂಗ್ರೆಸ್ಗೆ ವೋಟು ಹಾಕಿಲ್ಲವೆಂದರೆ ನೀರು ಕೊಡುವುದಿಲ್ಲ: ಡಿಕೆಶಿಯಿಂದ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗ ಬೆದರಿಕೆ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ವೊಂದರ ನಿವಾಸಿಗಳ ಸಭೆ ನಡೆಸಿದ ವೇಳೆ ಡಿಕೆಶಿ ಈ ರೀತಿಯ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Page 2 of 112 1 2 3 112