Tag: boardless

bmtc

ಬೋರ್ಡುಗಳಿಲ್ಲದ BMTC ಬಸ್ ನಿಲ್ದಾಣಗಳು ; ಬರೀ ಜಾಹಿರಾತಿಗಾಗಿ ಇವೆಯಾ ಬೆಂಗಳೂರು ಬಸ್ ನಿಲ್ದಾಣಗಳು ?

ಬೆಂಗಳೂರಿನಲ್ಲಿ ಯಾವ ಕರ್ಮಕ್ಕೆ ಬಸ್ ನಿಲ್ದಾಣಗಳು? ಜನರಿಗೆ ಮಾಹಿತಿ, ನೆರಳು ಕೊಡಲು ಇದೆಯಾ ಅಥವಾ ಬರೀ ಜಾಹೀರಾತುಗಳನ್ನು ಹಾಕೋಕೆ ಮಾತ್ರ ಕಟ್ಟಿದ್ದಾರಾ?