Tag: brand

Parle G

ಮುಚ್ಚುವ ಹಂತ ತಲುಪಿದ್ದ ಪಾರ್ಲೆ-ಜಿ ಬಿಸ್ಕತ್ ಕಂಪನಿ ಮತ್ತೆ ಪುಟಿದೆದ್ದ ಇತಿಹಾಸ ರೋಚಕ!

ಪಾರ್ಲೆ-ಜೀ ನಮ್ಮ-ನಿಮ್ಮೆಲ್ಲರ ಅಚ್ಚುಮೆಚ್ಚಿನ ಬಾಲ್ಯದ ಬಿಸ್ಕತ್. ಬಿಸ್ಕತ್ 82 ವರ್ಷ ಪೂರೈಸಿದ್ದು, 5000 ಕೋಟಿ ರೂ. ವ್ಯಾಪಾರದ ಗಡಿಯನ್ನೂ ಸರಾಗವಾಗಿ ದಾಟಿದೆ.