Visit Channel

Tag: Brawl

Fight

ಎತ್ತ ಸಾಗುತ್ತಿದೆ ನಮ್ಮ ಸಂಸ್ಕೃತಿ? ; ಹುಡುಗನಿಗಾಗಿ ನಡುರಸ್ತೆಯಲ್ಲೇ ಕಿತ್ತಾಡಿಕೊಂಡ 17 ವರ್ಷದ ಯುವತಿಯರು!

ಯಾಕಂದ್ರೆ ಒಬ್ಬಳನ್ನು ಕರೆದುಕೊಂಡು ಈ ಯುವಕ ಬಸ್ನಿಂದ ಇಳಿಯುವ ಸಂದರ್ಭದಲ್ಲಿ, ಬಸ್ ಸ್ಟ್ಯಾಂಡ್ ನಲ್ಲಿದ್ದ ಮತ್ತೊಬ್ಬ ಹುಡುಗಿ ಈತನನ್ನು ನೋಡಿದ್ದಾಳೆ.

Bishop

ವಿದ್ಯಾರ್ಥಿನಿಯರ ಬೀದಿ ಜಗಳ ; ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ? ಪೋಷಕರು ಹಾಗೂ ಶಿಕ್ಷಕರು ತಪ್ಪದೇ ಓದಿ !

ಕಳೆದ ಮಂಗಳವಾರ ಬೆಂಗಳೂರಿನ(Bengaluru)ಬಿಷಪ್ ಕಾಟನ್ ಶಾಲೆಯ(Bishop Cotton Girls School) ವಿದ್ಯಾರ್ಥಿನಿಯರು ನಡುರಸ್ತೆಯಲ್ಲೇ ಜುಟ್ಟು ಹಿಡಿದು ಹೊಡೆದಾಡಿರುವ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ.