Tag: C N Ashwath Narayan

ಡಿ.ಕೆ ಶಿವಕುಮಾರ್ ಮುಖ್ಯಮತ್ರಿಯಾಗಲಿ: ಬಿಜೆಪಿ ನಾಯಕ ಅಶ್ವತ್ಥ್‌ ನಾರಾಯಣ್ ಅಚ್ಚರಿ ಹೇಳಿಕೆ

ಡಿ.ಕೆ ಶಿವಕುಮಾರ್ ಮುಖ್ಯಮತ್ರಿಯಾಗಲಿ: ಬಿಜೆಪಿ ನಾಯಕ ಅಶ್ವತ್ಥ್‌ ನಾರಾಯಣ್ ಅಚ್ಚರಿ ಹೇಳಿಕೆ

ಡಿಸಿಎಂ ಡಿಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹಾರೈಸಿದ್ದಾರೆ.