Tag: Centrist Party

ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ತುರ್ತು ಸರ್ಕಾರ ರಚನೆ: ಯುದ್ದಕ್ಕಾಗಿ ಒಂದಾದ ಇಸ್ರೇಲ್ ರಾಜಕಾರಣಿಗಳು

ಹಮಾಸ್ ಉಗ್ರರ ಮೇಲೆ ಪೂರ್ಣಪ್ರಮಾಣದ ಯುದ್ದಘೋಷಣೆ ಮಾಡಿರುವ ಇಸ್ರೇಲ್ನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದುಗೂಡಿ “ತುರ್ತು ಸರ್ಕಾರ”ವನ್ನು ರಚನೆ ಮಾಡಿವೆ.