Tag: Certificate

ಪ್ರಮಾಣ ಪತ್ರಕ್ಕಾಗಿ ಸರ್ಕಾರಿ ಆಫೀಸ್ ತಿರುಗಬೇಕಿಲ್ಲ, ಇನ್ಮುಂದೆ 66 ಸೇವೆಗಳು ಬಾಪೂಜಿ ಕೇಂದ್ರದಲ್ಲಿ ಲಭ್ಯ

ಪ್ರಮಾಣ ಪತ್ರಕ್ಕಾಗಿ ಸರ್ಕಾರಿ ಆಫೀಸ್ ತಿರುಗಬೇಕಿಲ್ಲ, ಇನ್ಮುಂದೆ 66 ಸೇವೆಗಳು ಬಾಪೂಜಿ ಕೇಂದ್ರದಲ್ಲಿ ಲಭ್ಯ

ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ 22 ಸೇವೆಗಳ ಜೊತೆಗೆ 44 ಸರ್ಕಾರಿ ಸೇವೆಯನ್ನ ಇಲಾಖೆಗಳ ಮೂಲಕ 66 ಸೇವೆಗಳನ್ನು ಪಡೆಯಬಹುದಾಗಿದೆ.

ಜನನ ಪ್ರಮಾಣ ಪತ್ರ ಕಡ್ಡಾಯ: ಅಕ್ಟೋಬರ್ 1 ರಿಂದ ಜನನ, ಮರಣ ಮಾಹಿತಿಗೆ ಡಿಜಿಟಲ್‌ ಟಚ್‌

ಜನನ ಪ್ರಮಾಣ ಪತ್ರ ಕಡ್ಡಾಯ: ಅಕ್ಟೋಬರ್ 1 ರಿಂದ ಜನನ, ಮರಣ ಮಾಹಿತಿಗೆ ಡಿಜಿಟಲ್‌ ಟಚ್‌

ದೇಶದಲ್ಲಿ ಅಕ್ಟೋಬರ್ 1ರಿಂದ ದೇಶದಲ್ಲಿ ಜನನ ಮತ್ತು ಮರಣದ ಮಾಹಿತಿಗಳು ಡಿಜಟಲೀಕರಣಗೊಳ್ಳಲಿದ್ದು, ಈ ಎಲ್ಲದಕ್ಕೂ ಜನನ ಪ್ರಮಾಣ ಪತ್ರವೊಂದೇ ದಾಖಲೆ ಸಾಕಾಗಲಿದೆ.

Son

ಫ್ಯಾನ್ ರಿಪೇರಿ ಮಾಡಲು ಬರಲಿಲ್ಲ ಎಂದು ಮಗನ ಇಂಜಿನಿಯರಿಂಗ್ ಸರ್ಟಿಫಿಕೇಟನ್ನು ಹರಿದ ತಾಯಿ!

ಮಗ ತಾಯಿಯ ಮಾತಿನ ಬಗ್ಗೆ ಗಮನ ಕೊಡದಿದ್ದಾಗ ತಾಯಿ ಮಗನಿಗೆ ಹೇಗೆ ಪಾಠ ಕಲಿಸಿದ್ದಾರೆ ಗೊತ್ತಾ? ಇದೊಂದು ರೀತಿ ವಿಚಿತ್ರವಾದರೂ, ಸತ್ಯ!