Tag: chicken

ನಾನ್‌‌ವೆಜ್ ಪ್ರಿಯರೇ ಗಮನಿಸಿ: ಪ್ರತಿನಿತ್ಯ ಚಿಕನ್ ತಿನ್ನೋದ್ರಿಂದ ಅನಾರೋಗ್ಯ ಕಟ್ಟಿಟ್ಟಬುತ್ತಿ

ನಾನ್‌‌ವೆಜ್ ಪ್ರಿಯರೇ ಗಮನಿಸಿ: ಪ್ರತಿನಿತ್ಯ ಚಿಕನ್ ತಿನ್ನೋದ್ರಿಂದ ಅನಾರೋಗ್ಯ ಕಟ್ಟಿಟ್ಟಬುತ್ತಿ

ಮಾಂಸಾಹಾರವನ್ನು ತಿನ್ನಲು ಇಷ್ಟಪಡುವವರೇ ಹೆಚ್ಚಾಗಿದ್ದು, ಪ್ರತಿದಿನವೂ ಚಿಕನ್ ಸೇವನೆ ಮಾಡುವುದರಿಂದ ಆರೋಗ್ಯಕ್ಕಿಂತ ಅನಾರೋಗ್ಯ ಸಮಸ್ಯೆಗಳೇ ಹೆಚ್ಚಾಗುತ್ತೆ.

ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಬೇಕು: ಪೌಷ್ಟಿಕ ತಜ್ಞರ ಸಲಹೆ .

ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಬೇಕು: ಪೌಷ್ಟಿಕ ತಜ್ಞರ ಸಲಹೆ .

ರಕ್ತಹೀನತೆ ಎಂದು ಕರೆಯಲ್ಪಡುವ ಕಬ್ಬಿಣದ ಕೊರತೆಯು ದೇಹದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುವುದಲ್ಲದೆ ಈ ರಕ್ತ ಹೀನತೆಯನ್ನು ಕಣ್ಣುಗಳಿಂದ ತಿಳಿಯಬಹುದು.

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಕೋಳಿ ಮಾಂಸದ ಬೆಲೆ ಶೇಕಡಾ 30 ರಿಂದ 40ರಷ್ಟು ಕುಸಿತ ಕಂಡಿದ್ದು, ಕೆ.ಜಿಗೆ 80 ರೂ.ಗೆ ದರ ಇಳಿಕೆಯಾಗಿದೆ. ಹಾಗಾಗಿ ಮಾಂಸ ಪ್ರಿಯರ ನಿಟ್ಟುಸಿರು ಬಿಟ್ಟಿದ್ದಾರೆ.