Tag: chikkabalalpura

ಝೀಕಾ ವೈರಸ್ ಭೀತಿ : ಮಕ್ಕಳು- ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು – ಆರೋಗ್ಯ ಸಚಿವ ಗುಂಡೂರಾವ್

ಝೀಕಾ ವೈರಸ್ ಭೀತಿ : ಮಕ್ಕಳು- ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು – ಆರೋಗ್ಯ ಸಚಿವ ಗುಂಡೂರಾವ್

ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ ಚಿಕ್ಕಬಳ್ಳಾಪುರದ ತಲಕಾಯಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ.