ಪುಟ್ಟ ಬೆಳ್ಳುಳ್ಳಿಯಿಂದ ಅದೆಷ್ಟೊಂದು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ?
ದೇಹದಲ್ಲಿನ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುಲು ಒಂದು ಒಳ್ಳೆಯ ಉಪಾಯ ಎಂದರೆ ಅದು ಬೆಳ್ಳುಳ್ಳಿಯ ಬಳಕೆ ಮಾಡುವುದು.
ದೇಹದಲ್ಲಿನ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುಲು ಒಂದು ಒಳ್ಳೆಯ ಉಪಾಯ ಎಂದರೆ ಅದು ಬೆಳ್ಳುಳ್ಳಿಯ ಬಳಕೆ ಮಾಡುವುದು.
ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಜನರಲ್ಲಿ ಹೆಚ್ಚಾಗುತ್ತಿರುವಂತೆ ಅದೇ ರೀತಿಯಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಯೂ ಕೂಡ ಮಿತಿಮೀರುತ್ತಿದೆ.
ಸೋರೆಕಾಯಿ ರಸ ಅಥವಾ ಜ್ಯೂಸ್ ದೇಹಕ್ಕೆ ತುಂಬಾ ಒಳ್ಳೆಯದಾಗಿದ್ದು, ತಿಂಗಳಿಗೆ ನಾಲ್ಕು ಬಾರಿಯಾದರೂ ನೀವು ಇದನ್ನು ಕುಡಿಯಲೇಬೇಕು.