ಬೆಳೆ ವಿಮೆ ಗೋಲ್ಮಾಲ್ ! ರೈತ ಬೆಳೆಗೆ ಖರ್ಚು ಮಾಡಿದ್ದು 15 ಸಾವಿರ ಆದರೆ ವಿಮೆ ಸಿಕ್ಕಿದ್ದು ಕೇವಲ 960ರೂ! by Rashmitha Anish August 4, 2023 0 ರೂ 870 ಪ್ರೀಮಿಯಂ ಪಾವತಿಸಿದ ಶರಣ ಬಸವ ಅವರು ಬೆಳೆ ಪರಿಹಾರವಾಗಿ 960 ಮಾತ್ರ ಪಡೆದರು.