ಗೃಹಜ್ಯೋತಿ ಬಳಕೆದಾರರಿಗೆ ಶಾಕ್: ಅಧಿಕ ವಿದ್ಯುತ್ ಬಳಸಿದವರಿಂದ ಹೆಚ್ಚುವರಿ ಭದ್ರತಾ ಠೇವಣಿ ವಸೂಲಿ.
ಸರ್ಕಾರದಿಂದ ಹೆಚ್ಚುವರಿಯಾಗಿ ನೀಡುತ್ತಿರುವ 10 ಯುನಿಟ್ ವಿದ್ಯುತ್ ಬಳಸಿದವರು ಕೂಡ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಬೇಕಾಗಿದೆ.
ಸರ್ಕಾರದಿಂದ ಹೆಚ್ಚುವರಿಯಾಗಿ ನೀಡುತ್ತಿರುವ 10 ಯುನಿಟ್ ವಿದ್ಯುತ್ ಬಳಸಿದವರು ಕೂಡ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಬೇಕಾಗಿದೆ.
Bengaluru: ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯಾಪಾರಿ ಉದ್ದೇಶಿತ ವಿದ್ಯುತ್ ದರವನ್ನು ಭಾರೀ ಏರಿಕೆ ಮಾಡಿರುವುದರ (Traders warning State Govt) ವಿರುದ್ದ ಇಂದು ಬಂದ್ಗೆ ಕರೆ ನೀಡಿರುವ ...