Tag: Deaths

ಇತಿಹಾಸ ಕಂಡ ಅತ್ಯಂತ ಕ್ರೂರ ಹಾಗೂ ಅಪಾಯಕಾರಿ ಮಹಿಳೆಯರು ಇವರೇ ನೋಡಿ!

ಇತಿಹಾಸ ಕಂಡ ಅತ್ಯಂತ ಕ್ರೂರ ಹಾಗೂ ಅಪಾಯಕಾರಿ ಮಹಿಳೆಯರು ಇವರೇ ನೋಡಿ!

ರಕ್ತದ ಸ್ನಾನವನ್ನು ಮಾಡುವುದರಿಂದ, ವರ್ಷಗಳ ಕಾಲ ತನ್ನ ಯೌವ್ವನ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಈಕೆ ನಂಬಿದ್ದಳು. ಈಕೆಯನ್ನು ರಕ್ತಪಿಪಾಸು ಮಹಿಳೆಯರಲ್ಲಿ ಒಬ್ಬಳು ಎಂದು ಕರೆಯುತ್ತಾರೆ.

Rajaram Tallur

ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಹೆಚ್ಚಳ ; ICMRಗೆ ಪತ್ರ ಬರೆದ ಹಿರಿಯ ಪತ್ರಕರ್ತ ರಾಜರಾಂ ತಲ್ಲೂರು

ದೇಶದ ಪ್ರಮುಖ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿರುವ ICMRನ ಮಹಾನಿರ್ದೇಶಕರಿಗೆ ದೇಶದ ಜವಾಬ್ದಾರಿಯುತ ನಾಗರಿಕನಾಗಿ ಒಂದು ಪತ್ರ ಬರೆದಿದ್ದೇನೆ.

ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ ನಾಲ್ವರ ಸಾವು

ದೆಹಲಿ ಪೊಲೀಸರ ಪ್ರಕಾರ, ದುಷ್ಕರ್ಮಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದಿದ್ದ ದರೋಡೆಕೋರ ಗೋಗಿ ಮೇಲೆ ಗುಂಡು ಹಾರಿಸಿದರು. ಗೋಗಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ನಂತರ ಅವರು ಮೃತಪಟ್ಟರು