Tag: Devanur Mahadev

Letter

ಬಿ.ಸಿ ನಾಗೇಶ್ ಅವರೇ ತಮ್ಮಲ್ಲಿ ವಿನಂತಿ, ದಯವಿಟ್ಟು ಇದು ಮುಂದುವರಿಯಬಾರದು : ದೇವನೂರು ಮಹಾದೇವ!

ಫ್ರೌಡಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ, ಸಾಹಿತಿಗಳಾದ ದೇವನೂರು ಮಹಾದೇವ ಅವರು ಪತ್ರ ಬರೆಯುವ ಮುಖೇನ ವಿನಂತಿ ಮಾಡಿಕೊಂಡಿದ್ದಾರೆ.