Visit Channel

director

narendra modi

ನೀವು ತಡೆಯದೇ ಇದ್ರೇ ಖಂಡಿತ ನಾನು `ಗುಜರಾತ್ ಫೈಲ್ಸ್’ ಮಾಡ್ತೀನಿ ; ಮೋದಿಗೆ ಸವಾಲಾಕಿದ ನಿರ್ದೇಶಕ!

ನಾನು ಗುಜರಾತ್ ಫೈಲ್ಸ್ ಸಿನಿಮಾ ಮಾಡಲು ಸಜ್ಜಾಗಿದ್ದೀನಿ! ಈ ಕುರಿತು ನಾನು ನಿರ್ಮಾಪಕರ ಜೊತೆ ಒಂದು ಸುತ್ತು ಮಾತುಕತೆ ಮಾಡಿದ್ದೀನಿ.

pradeep

‘ಕಿರಾತಕ’ ಸಿನಿಮಾ ನಿರ್ದೇಶಕ ಕೊರೊನಾಗೆ ಬಲಿ

ಕಿರಾತಕ ಸಿನಿಮಾದ ನಿರ್ದೇಶಕರಾಗಿದ್ದ ಪ್ರದೀಪ್‌ ರಾಜ್‌  ಸುಮಾರು15 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಅದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ರಾಜ್ ಸ್ಪಷ್ಟೀಕರಣ ನೀಡಿದ್ದಾರೆ.