Tag: Doctor

Bengaluru

ಟ್ರಾಫಿಕ್‌ನಲ್ಲಿ ಸಿಲುಕಿದ ವೈದ್ಯರ ಕಾರು : ಚಿಂತಿಸದೇ ಕಾರು ಬಿಟ್ಟು 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮುಗಿಸಿದ ವೈದ್ಯ ; ವೀಡಿಯೊ ವೈರಲ್!

ವೈದ್ಯರು ಹೆಚ್ಚು ಕಾಲ ಯೋಚಿಸದೆ, ತಮ್ಮ ಕಾರನ್ನು ಚಾಲಕನೊಂದಿಗೆ ಬಿಟ್ಟು 3 ಕಿ.ಮೀ ದೂರದ ಆಸ್ಪತ್ರೆಗೆ ಓಡಿ, ನಿರ್ಣಾಯಕ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದರು.

5 rs doctor

5 ರೂ. ವೈದ್ಯ ಎಂದೇ ಖ್ಯಾತರಾಗಿದ್ದ ಮಂಡ್ಯದ ಶಂಕ್ರೇ ಗೌಡರಿಗೆ ಹೃದಯಾಘಾತ!

ಮಂಡ್ಯ(Mandya) ಜಿಲ್ಲೆಯಲ್ಲಿ 5 ರೂ. ವೈದ್ಯ ಎಂದೇ ಹೆಸರುವಾಸಿಯಾಗಿದ್ದ ಶಂಕರೇಗೌಡರು(Shankaregowda) ಹೃದಯಾಘಾತ ಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

kidney

56 ವರ್ಷದ ವ್ಯಕ್ತಿಯ ಕಿಡ್ನಿಯಿಂದ 1 ಗಂಟೆಯಲ್ಲಿ 206 ಕಲ್ಲುಗಳನ್ನು ಹೊರತೆಗೆದ ವೈದ್ಯರು!

ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.

Page 2 of 2 1 2