ಅಬಕಾರಿ ಶಾಕ್: ರಾಜ್ಯದಲ್ಲಿ ಮದ್ಯ ಮಾರಾಟ ಕಡಿಮೆ ಹಿನ್ನೆಲೆ, ಅಬಕಾರಿ ಇಲಾಖೆಯ ಆದಾಯ ಧಿಡೀರ್ ಕುಸಿತ !
ಮದ್ಯದ ಬೆಲೆಗಳು ಜಾಸ್ತಿಯಾದ ಬಳಿಕ ಒಟ್ಟಾರೆ ಮಾರಾಟದಲ್ಲಿ ಇಳಿಕೆ ಕಂಡು ಬಂದಿದ್ದು, ಅಬಕಾರಿ ಇಲಾಖೆಯ ಆದಾಯವೂ ಕುಸಿತವಾಗಿದೆ ಎಂದು ಮೂಲಗಳು ತಿಳಿಸಿವೆ.