Tag: fci

ಕೇಂದ್ರ ಆಹಾರ ನಿಗಮದ ಗೋದಾಮಿನಲ್ಲಿ 18 ಮಿಲಿಯನ್ ಟನ್ ಅಕ್ಕಿ ಕೊಳೆಯುತ್ತಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ.

ಕೇಂದ್ರ ಆಹಾರ ನಿಗಮದ ಗೋದಾಮಿನಲ್ಲಿ 18 ಮಿಲಿಯನ್ ಟನ್ ಅಕ್ಕಿ ಕೊಳೆಯುತ್ತಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ.

ರಾಜ್ಯ ಸರ್ಕಾರ ಕೆಜಿಗೆ 34 ರೂಪಾಯಿಯಂತೆ ಖರೀದಿಗೆ ಕೇಳಿದರೂ ಕೊಡಲೊಪ್ಪದ ಕೇಂದ್ರ ಸರ್ಕಾರ, ಈಗ ಗೋದಾಮುಗಳಲ್ಲಿ ದಾಸ್ತಾನಿರುವ ಅಕ್ಕಿಯನ್ನು ಖಾಲಿ ಮಾಡಲು ಪರದಾಡುತ್ತಿದೆ.

ದಾಸ್ತಾನು ಇದೆ ಅಂತ ಜಾಸ್ತಿ ಅಕ್ಕಿ ಕೊಡಲಾಗದು, ಎಫ್ ಸಿ ಐ ಪ್ರಧಾನ ವ್ಯವಸ್ಥಾಪಕ ಸ್ಪಷ್ಟನೆ:

ದಾಸ್ತಾನು ಇದೆ ಅಂತ ಜಾಸ್ತಿ ಅಕ್ಕಿ ಕೊಡಲಾಗದು, ಎಫ್ ಸಿ ಐ ಪ್ರಧಾನ ವ್ಯವಸ್ಥಾಪಕ ಸ್ಪಷ್ಟನೆ:

ಕರ್ನಾಟಕ ಮಾತ್ರವಲ್ಲದೆ ಯಾವುದೇ ರಾಜ್ಯಕ್ಕೂ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಭೂಪೇಂದ್ರ ಸಿಂಗ್‌ ಭಾಟಿ ಸ್ಪಷ್ಟಪಡಿಸಿದ್ದಾರೆ.