ಬೆಂಗಳೂರಿನ ಖಾಲಿ ಫ್ಲಾಟ್ ಒಂದರಲ್ಲಿದ್ದ ಮಂಚದಡಿ ಕಂತೆ ಕಂತೆ ಹಣದ ಬಾಕ್ಸ್: ಐಟಿ ದಾಳಿವೇಳೆ ಪತ್ತೆ
ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಂತರ ರೂಪಾಯಿ ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಆರ್ಟಿ ನಗರದ ಎರಡು ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದ್ದು, ಕೋಟ್ಯಂತರ ರೂಪಾಯಿ ನಗದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿದ್ದಾರೆ.
ಆಗಾಗ ಸುದ್ದಿಯಲ್ಲಿರುವ ಈ ಭಿಕ್ಷುಕ ಅವರಿವರು ಕೊಡುವ ಧಾರಾಳ ಭೀಕ್ಷೆಯಿಂದಲೇ ಬದುಕು ನಡೆಸುವ ಜೊತೆಗೆ 'ವಿಶ್ವದ ಶ್ರಿಮಂತ ಭಿಕ್ಷುಕ’ ಎನ್ನಿಸಿಕೊಂಡಿದ್ದಾನೆ.