Tag: funnyvideo

ಗುಟ್ಕಾ ಉಗುಳಲು ಇಂಡಿಗೋ ವಿಮಾನದ ಕಿಟಕಿ ತೆರೆಯಿರಿ ಎಂದ ವ್ಯಕ್ತಿ..

ಗುಟ್ಕಾ ಉಗುಳಲು ಇಂಡಿಗೋ ವಿಮಾನದ ಕಿಟಕಿ ತೆರೆಯಿರಿ ಎಂದ ವ್ಯಕ್ತಿ..

ಇಂಡಿಗೋ ಏರ್‌ಲೈನ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗುಟ್ಕಾವನ್ನು ಉಗುಳಲು ವಿಮಾನದ ಕಿಟಕಿಯನ್ನು ಪ್ರಯಾಣದ ಮಧ್ಯೆ ತೆರೆಯುವಂತೆ ಗಗನಸಖಿಯನ್ನು(Air hostess) ಕೇಳಿದ್ದಾನೆ!