Tag: Gandada Gudi

ಅಪ್ಪು ಪುನೀತ್ ಅವರ ಅತ್ಯಂತ ಆಕರ್ಷಕ ಗುಣವೆಂದರೆ ಅವರ ಪ್ರೀತಿಯ ನಗು : ಅಮಿತಾಬ್ ಬಚ್ಚನ್

ಅಪ್ಪು ಪುನೀತ್ ಅವರ ಅತ್ಯಂತ ಆಕರ್ಷಕ ಗುಣವೆಂದರೆ ಅವರ ಪ್ರೀತಿಯ ನಗು : ಅಮಿತಾಬ್ ಬಚ್ಚನ್

"ಪುನೀತ್ ಅವರು ಪ್ರಕೃತಿಯೊಂದಿಗಿನ ನಮ್ಮ ಒಡನಾಟವನ್ನು ಶ್ರೀಮಂತಗೊಳಿಸಿ ಅದರೊಂದಿಗೆ ಸಾಮರಸ್ಯದಿಂದ ಬದುಕುವ ಅಗತ್ಯವನ್ನು ಜನರಿಗೆ ನೆನಪಿಸುತ್ತಾರೆ.

ಮಕ್ಕಳ ಗಂಧದಗುಡಿ  ; ಮಗು ಮನಸ್ಸಿನ ‘ಅಪ್ಪು’ಗೆ ಪ್ರೀತಿಯ ಅಪ್ಪುಗೆ, ಮೆಚ್ಚುಗೆ ನೀಡಿದ ಶಾಲಾ ಮಕ್ಕಳು

ಮಕ್ಕಳ ಗಂಧದಗುಡಿ ; ಮಗು ಮನಸ್ಸಿನ ‘ಅಪ್ಪು’ಗೆ ಪ್ರೀತಿಯ ಅಪ್ಪುಗೆ, ಮೆಚ್ಚುಗೆ ನೀಡಿದ ಶಾಲಾ ಮಕ್ಕಳು

ಗಂಧದಗುಡಿ ಚಿತ್ರ ಅರಣ್ಯ ಸಂಪತ್ತು, ಸಕಲ ಜೀವರಾಶಿ, ಅರಣ್ಯ ಜೀವಸಂಕುಲಗಳನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿರುವ ಅದ್ಬುತ ಸಾಕ್ಷ್ಯಚಿತ್ರವಾಗಿದೆ.

ಶಾಲಾ ಮಕ್ಕಳಿಗೆ ಗಂಧದಗುಡಿ ತೋರಿಸಿ ; ಪುನೀತ್ ನೆನಪು, ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ : ಚಕ್ರವರ್ತಿ ಸೂಲಿಬೆಲೆ

ಶಾಲಾ ಮಕ್ಕಳಿಗೆ ಗಂಧದಗುಡಿ ತೋರಿಸಿ ; ಪುನೀತ್ ನೆನಪು, ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ : ಚಕ್ರವರ್ತಿ ಸೂಲಿಬೆಲೆ

ಈ ಕುರಿತು ಟ್ವೀಟ್‌(Tweet) ಮಾಡಿರುವ ಅವರು, ನಾಗೇಶ್ ಜಿ, ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯ ಜೀವಿಗಳ ಕುರಿತಂತೆ ಆಸಕ್ತಿ ಮತ್ತು ಪ್ರೀತಿ ಹುಟ್ಟಿಸುವಂಥದ್ದಾಗಿದೆ.

ಗಂಧದ ಗುಡಿಯೊಳಗೆ ‘ಅಪ್ಪು’ ; ಮರೆಯಲಾಗದ ಕಥೆಯನ್ನು ಕಡೆಯದಾಗಿ ಕೊಟ್ಟಿದ್ದಕ್ಕೆ ಕಣ್ಣೀರಿಟ್ಟ ಫ್ಯಾನ್ಸ್

ಗಂಧದ ಗುಡಿಯೊಳಗೆ ‘ಅಪ್ಪು’ ; ಮರೆಯಲಾಗದ ಕಥೆಯನ್ನು ಕಡೆಯದಾಗಿ ಕೊಟ್ಟಿದ್ದಕ್ಕೆ ಕಣ್ಣೀರಿಟ್ಟ ಫ್ಯಾನ್ಸ್

ಬಹಳ ಅಪರೂಪದ 'ಬೆಟ್ಟದ ಹೂವು' ರೂಪಿಸಿದ ಕನಸಿನ ಯೋಜನೆ `ಗಂಧದ ಗುಡಿ' ಕಣ್ತುಂಬಿಕೊಂಡು ಧನ್ಯರಾದ ಅಭಿಮಾನಿಗಳ ಕಣ್ಣುಗಳು ಕೆಲ ಕಾಲ ನಿಸರ್ಗದೊಳಗೆ ಮಿಂಚಿ ಮರೆಯಾದವು…

‘ಗಂಧದ ಗುಡಿ’ ನೋಡಲು ಅಭಿಮಾನಿಗಳ ಕಾತುರ ; ಟಿಕೆಟ್ಗಳಿಗೆ ಭಾರೀ ಡಿಮ್ಯಾಂಡ್

‘ಗಂಧದ ಗುಡಿ’ ನೋಡಲು ಅಭಿಮಾನಿಗಳ ಕಾತುರ ; ಟಿಕೆಟ್ಗಳಿಗೆ ಭಾರೀ ಡಿಮ್ಯಾಂಡ್

'ಗಂಧದಗುಡಿʼ ಸಾಕ್ಷ್ಯಚಿತ್ರದ ಮೂಲಕ ಪುನೀತ್ ರಾಜ್ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Powerstar

ಪವರ್ ಸ್ಟಾರ್ ಅಪ್ಪು ಅವರ ಕನಸಿನ ಕೂಸು ‘ಗಂಧದ ಗುಡಿ’ ಟ್ರೈಲರ್ಗೆ ಮೆಚ್ಚುಗೆಗಳ ಮಹಾಪೂರ ; ಇದೇ ಅ.28ಕ್ಕೆ ಬಿಡುಗಡೆ

ಗಂಧದಗುಡಿ ಟ್ರೈಲರ್ ನೋಡಿದ ನಂತರ ಪುನೀತ್ ಪತ್ನಿ ಅಶ್ವಿನಿ, ಪತಿಯನ್ನು ನೆನೆದು ಭಾವುಕರಾದರು. ಟ್ರೈಲರ್ನಲ್ಲಿ ಅಪ್ಪುವನ್ನು ನೋಡಿ ರಾಘಣ್ಣ ದಂಪತಿ ಕೂಡ ಕಣ್ಣೀರು ಹಾಕಿದರು.