ಪ್ರಾಥಮಿಕ ಶಿಕ್ಷಣ ಬಲಪಡಿಸುವತ್ತ ಸರ್ಕಾರದ ಮಹತ್ವದ ಹೆಜ್ಜೆ: ರಾಜ್ಯದ 5000 ಅಂಗನವಾಡಿಗಳಲ್ಲಿ LKG, UKG ತರಗತಿಗಳು ಆರಂಭ
ರಾಜ್ಯದ 5,000 ಅಂಗನವಾಡಿಗಳಲ್ಲಿ (LKG UKG classes in Anganwadis) ಎಲ್‌ಕೆಜಿ–ಯುಕೆಜಿ ತರಗತಿಗಳು ಆರಂಭ ನವೆಂಬರ್ 28ರಿಂದ ಎಲ್‌ಕೆಜಿ–ಯುಕೆಜಿ ತರಗತಿಗಳಿಗೆ ಚಾಲನೆ ಪ್ರಾಥಮಿಕ ಶಿಕ್ಷಣ ವಿಸ್ತರಣೆಗಾಗಿ ಸರ್ಕಾರದಿಂದ ...