ನಾನು ಕ್ರಿಶ್ಚಿಯನ್, ರಾಷ್ಟ್ರಧ್ವಜ ಹಾರಿಸಲು ಅಥವಾ ನಮಸ್ಕಾರ ಮಾಡಲು ಸಾಧ್ಯವಿಲ್ಲ! : ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ
ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ತಮಿಳ್ಸೆಲ್ವಿ ಆಗಸ್ಟ್ 15 ರಂದು ರಾಷ್ಟ್ರಧ್ವಜಾರೋಹಣ ಹಾಗೂ ಗೌರವ ವಂದನೆ ಸಲ್ಲಿಸಲು ನಿರಾಕರಿಸಿದ್ದಾರೆ.