ಮಸೀದಿಗಳಲ್ಲಿ ಧ್ವನಿವರ್ಧಕ ಏಕೆ ನಿಷೇಧಿಸಬೇಕು? : ಒಮರ್ ಅಬ್ದುಲ್ಲಾ ಕಿಡಿ!
ಜಮ್ಮು ಮತ್ತು ಕಾಶ್ಮೀರದ(Jammu & Kashmir) ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ(Omar Abdullaha) ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ(Jammu & Kashmir) ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ(Omar Abdullaha) ಪ್ರಶ್ನಿಸಿದ್ದಾರೆ.
ಸಂವಿಧಾನದ 14 ಮತ್ತು 15ನೇ ವಿಧಿಯ ಪ್ರಕಾರ ಹಲಾಲ್ ಉತ್ಪನ್ನಗಳ(Halal Products) ಮಾರಾಟ ಸಂವಿಧಾನ ವಿರೋಧಿ ಕೃತ್ಯವಾಗಿದೆ.
‘ಹಲಾಲ್’(Halal) ಮಾಂಸಕ್ಕೆ ಓ.ಕೆ, ಬೇರೆ ಆಹಾರಕ್ಕೆ ಯಾಕೆ? ಬೇರೆ ಆಹಾರಗಳ ಮೇಲೆ ‘ಹಲಾಲ್’ ಸ್ಟಿಕ್ಕರ್(Halal Sticker) ಯಾಕಿರುತ್ತೆ?
‘ಹಲಾಲ್’(Halal) ಈ ಪ್ರಶ್ನೆ ಕರುನಾಡಿನ ಜನರನ್ನು ಕಾಡಲಾರಂಭಿಸಿದೆ. ಯಾಕಂದ್ರೆ ಕೆಲ ಹಿಂದೂಪರ ಸಂಘಟನೆಗಳು ಹಲಾಲ್ ಮಾಂಸ ಮಾರಾಟವನ್ನು ನಿಷೇಧಿಸಬೇಕು.