Himachal Pradesh

Shyam saran negi

ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರರು ಇವರೇ ; 105 ವರ್ಷದ ಶ್ಯಾಮ್ ಸರಣ್ ನೇಗಿ!

ಹಿಮಾಚಲ ಪ್ರದೇಶದ(Himachal Pradesh) ಕಿನ್ನೌರ್(Kinnour) ಜಿಲ್ಲೆಯಲ್ಲಿ 1951ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಮತದಾರ ಆಗಿ ಇತಿಹಾಸ ಬರೆದವರು ಶ್ಯಾಮ್ ಸರಣ್ ನೇಗಿ(Shyam Saran Negi).

ತರಗತಿಯಲ್ಲಿ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ ಡೆಪ್ಯುಟಿ ಸ್ಪೀಕರ್ ; ವೀಡಿಯೋ ವೈರಲ್!

ಡೆಪ್ಯುಟಿ ಸ್ಪೀಕರ್(Deputy Speaker) ಹನ್ಸ್ ರಾಜ್(Hans Raj) ಸರ್ಕಾರಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.