Tag: horrific

mexico

ಫುಟ್ಬಾಲ್ ಪಂದ್ಯದ ನಡುವೆ ಕಿತ್ತಾಡಿಕೊಂಡ ಅಭಿಮಾನಿಗಳು ; ಕಿತ್ತಾಟಕ್ಕೆ 17 ಮಂದಿ ಸಾವು!

ಉತ್ತರ ಅಮೇರಿಕಾದ ಮೆಕ್ಸಿಕೊದಲ್ಲಿ ಆಯೋಜಿಸಲಾಗಿದ್ದ ಪುಟ್ಬಾಲ್ ಪಂದ್ಯದಲ್ಲಿ ಎರಡು ತಂಡಗಳ ಅಭಿಮಾನಿಗಳಿಂದ ಮಾರಾಮಾರಿ ದಾಳಿ ನಡೆದಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.