ಭಾರತಕ್ಕೆ ಬರುತ್ತಿದ್ದ ಸರಕು ಹಡಗನ್ನು ಅಪಹರಿಸಿದ ಹೌತಿ ಉಗ್ರರು: ಕಾರ್ಯಾಚರಣೆಗಿಳಿದ ಇಸ್ರೇಲ್
ದಕ್ಷಿಣ ಕೆಂಪು ಸಮುದ್ರದ ಮೂಲಕ ಭಾರತಕ್ಕೆ ಬರುತ್ತಿದ್ದ ಅಂತಾರಾಷ್ಟ್ರೀಯ ಸರಕು ಹಡಗನ್ನು ಯೆಮೆನ್ನ ಹೌತಿ ಉಗ್ರರ ಗುಂಪು ವಶಪಡಿಸಿಕೊಂಡಿದೆ