Tag: india-china

ಚೀನಾ ವಸ್ತುಗಳು ಬೇಡ ಎಂದಿದ್ದರು ಕೂಡ, ಕಳೆದ ವರ್ಷ 100 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಕೊಂಡಿತ್ತು ಭಾರತ.!

ಚೀನಾ ವಸ್ತುಗಳು ಬೇಡ ಎಂದಿದ್ದರು ಕೂಡ, ಕಳೆದ ವರ್ಷ 100 ಬಿಲಿಯನ್ ಡಾಲರ್ ಮೌಲ್ಯದ ವಸ್ತುಗಳನ್ನು ಆಮದು ಮಾಡಕೊಂಡಿತ್ತು ಭಾರತ.!

2020 ರಲ್ಲೇ ಚೀನಾ ವಸ್ತುಗಳು ಬೇಡ ಎಂಬ ನಿರ್ಧಾರಕ್ಕೆ ಬಂದಿತ್ತು ಭಾರತ. ಈ ಮೂಲಕ ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ವಸ್ತುಗಳನೆಲ್ಲಾ ಸ್ಥಗಿತಗೊಳಿಸಬೇಕು ಎಂಬುದು ದೃಢವಾಗಿತ್ತು.