Tag: indian sports

2023 ರ ಏಷ್ಯಾಕಪ್ ಟೂರ್ನಿ ಡೇಟ್ ಫಿಕ್ಸ್ : ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸಲಿದೆಯೇ… ಇಲ್ಲಿದೆ ಮಾಹಿತಿ

2023 ರ ಏಷ್ಯಾಕಪ್ ಟೂರ್ನಿ ಡೇಟ್ ಫಿಕ್ಸ್ : ಪಾಕಿಸ್ತಾನದಲ್ಲಿ ನಡೆಯುವ ಪಂದ್ಯಗಳಲ್ಲಿ ಭಾರತ ತಂಡ ಭಾಗವಹಿಸಲಿದೆಯೇ… ಇಲ್ಲಿದೆ ಮಾಹಿತಿ

ಏಷ್ಯಾಕಪ್ ಆಗಸ್ಟ್ 31 ರಂದು ಆರಂಭವಾಗಿ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ)(Asian Cricket Council) ಖಚಿತಪಡಿಸಿದೆ.