ಗಾಂಧಿ ಕುಟುಂಬದ ಯಾರೊಬ್ಬರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ? ; ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್ ಕೆಂಡ
ಅವರ ಕುಟುಂಬದಲ್ಲಿ ಯಾರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ? ನೆಹರು ಉಪನಾಮವನ್ನು ಬಳಸಲು ನಾಚಿಕೆ ಪಡುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ಅವರ ಕುಟುಂಬದಲ್ಲಿ ಯಾರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ? ನೆಹರು ಉಪನಾಮವನ್ನು ಬಳಸಲು ನಾಚಿಕೆ ಪಡುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ಇಂದಿರಾಗಾಂಧಿ(Indira Gandhi) ಮತ್ತು ರಾಜೀವ್ ಗಾಂಧೀಯವರ(Rajiv Gandhi) ಹತ್ಯೆ ಆಕಸ್ಮಿಕ ಎಂದಿರುವ ಉತ್ತರಾಖಂಡದ ಕೃಷಿ ಸಚಿವ ಬಿಜೆಪಿ ನಾಯಕ ಗಣೇಶ್ ಜೋಷಿಯವರ(Ganesh Joshi) ಹೇಳಿಕೆ