ಗಾಳಿಯಲ್ಲಿ ಕಂಡುಬರುವ ಕೊರೊನಾ ವೈರಸ್ ಕಣಗಳು ಸೋಂಕನ್ನು ಹರಡಬಹುದು ; ದೃಢಪಡಿಸಿದ ಅಧ್ಯಯನ!
ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗ ಸಾಂಕ್ರಾಮಿಕ ಸಮಯದಲ್ಲಿ ಮಾಸ್ಕ್(Mask)ಅನ್ನು ಧರಿಸಿದ ದೇಶಗಳು ಕಡಿಮೆ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದ್ದಾರೆ.
ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗ ಸಾಂಕ್ರಾಮಿಕ ಸಮಯದಲ್ಲಿ ಮಾಸ್ಕ್(Mask)ಅನ್ನು ಧರಿಸಿದ ದೇಶಗಳು ಕಡಿಮೆ ಪರಿಣಾಮ ಬೀರುತ್ತವೆ ಎಂದು ಕಂಡುಹಿಡಿದಿದ್ದಾರೆ.
ಹಿಂದುಳಿದ ರಾಷ್ಟ್ರಗಳಲ್ಲಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹುದೊಡ್ಡ ಸವಾಲೆಂದರೆ ಅದು ಬಡತನ. ಅದು ಕೇವಲ ಆರ್ಥಿಕ ವಿಚಾರವಾಗಿರದೆ ಮಾನವನ ಪರಿಸ್ಥಿತಿಯೂ ಆಗಿದೆ.
ಪ್ರತಿವರ್ಷ ಮಾರ್ಚ್(March) 20 ರಂದು ಗುಬ್ಬಚ್ಚಿಗಳ(Sparrow Day) ದಿನ ಆಚರಿಸಲಾಗುತ್ತದೆ. ಆದರೆ, ಗುಬ್ಬಚಿಗಳ ದಿನ ಆಚರಣೆಗೆ ಗುಬ್ಬಚ್ಚಿಗಳೇ ಇಲ್ಲದಂತಾಗಿದೆ!
ಮರಕುಟುಕ ಹಕ್ಕಿ (woodpecker) ಮರವನ್ನು ಕುಟುಕುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ.
ಕಾರ್ಡಿಯಾಕ್ ಅರೆಸ್ಟ್ ನ(Cardiac arrest) ರುದ್ರತಾಂಡವಕ್ಕೆ ಯುವಜನತೆಯೇ ಟಾರ್ಗೆಟ್.