ತಾಸುಗಟ್ಟಲೆ ಬೆಳಗುವ “ಪಾಂಡವರ ಬತ್ತಿ ಮರ” : ಈ ಮರಕ್ಕೂ ಪಾಂಡವರಿಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ
ಇದನ್ನು ಕೈಕರಿಕಲು ಮರ ಎಂದು ಕೂಡ ಕರೆಯುತ್ತಾರೆ. ಈ ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ.
ಇದನ್ನು ಕೈಕರಿಕಲು ಮರ ಎಂದು ಕೂಡ ಕರೆಯುತ್ತಾರೆ. ಈ ಕರಿಕಲು ಮರಕ್ಕೆ ಮಹಾಭಾರತದ ವನವಾಸದ ಕಥೆಯೂ ತಳಕು ಹಾಕಿಕೊಂಡಿದೆ.
ಡೆನ್ಮಾರ್ಕ್(Denmark) ದೇಶವು(Country) ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದು ಇಡೀ ವಿಶ್ವದಲ್ಲೇ ಅತ್ಯಂತ ಖುಷಿಯಾಗಿರುವ ಜನರನ್ನು ಹೊಂದಿರುವ ದೇಶವಂತೆ!
ಇಲ್ಲಿನ ದೇವಾಲಯಗಳು(Temple) ಆಗಿನಿಂದ ಈಗಿನವರೆಗೂ ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಯಿಂದ ದೇಶವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಾ ಪ್ರಸಿದ್ಧಿಯಾಗಿದೆ.
ಇತ್ತೀಚಿಗೆ ಟ್ರೆಂಡ್ ಆಗಿರುವ ಫ್ಯಾಟ್ ರಿಮೂವಿಂಗ್ ಸರ್ಜರಿಯ(Fat Removing Surgery) ಬಗ್ಗೆ ನಿಮಗೆಷ್ಟು ಗೊತ್ತು? ಅಷ್ಟಕ್ಕೂ ಏನಿದು ಫ್ಯಾಟ್ ಸರ್ಜರಿ ಎಂದರೆ?
ಸೇಬು ಹಣ್ಣಿನ ಸಿಪ್ಪೆಯಲ್ಲಿ ಮಹತ್ತರ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ, ಕ್ಯಾನ್ಸರ್ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂದು ದಾಸವಾಣಿ ಹೇಳುತ್ತದೆ. ನಂಬಿ ನಡೆದರೆ ಬದುಕು ಕಟ್ಟಿಕೊಳ್ಳುವ ಕೆಲಸ ಕಷ್ಟದ್ದಲ್ಲ ಎನ್ನುವುದು ರೈತವಾಣಿ.