Tag: intercast

love marriage

ಅಂತರ್ಜಾತಿ ವಿವಾಹ ; ನನ್ನ ಪತಿಯನ್ನು ಸಾಯಿಸುವ ಮುನ್ನ ನನ್ನಣ್ಣ ಎರಡು ಬಾರಿ ನನ್ನನ್ನು ನೇಣುಹಾಕಲು ಪ್ರಯ್ನತಿಸಿದ್ದ!

ತನ್ನ ಮುಸ್ಲಿಂ ಕುಟುಂಬದ ಗೌರವಕ್ಕಾಗಿ ನನ್ನನ್ನು ಸಾಯಿಸಲು ನನ್ನ ಅಣ್ಣ ಮದುವೆ ಮುಂಚೆಯೇ ಎರಡು ಬಾರಿ ನೇಣು ಹಾಕಿ ಸಾಯಿಸಲು ಪ್ರಯತ್ನ ಮಾಡಿದ್ದ ಎಂದು ಹೇಳಿದ್ದಾರೆ.