ಅಮೇರಿಕಾ ನೆಲದಲ್ಲೇ ನಿಂತು ಅಮೇರಿಕಾಕ್ಕೆ ಚಾಟಿ ಬೀಸಿದ ಭಾರತ! ಭಾರತದ ಆಂತರಿಕ ವಿಚಾರಗಳಲ್ಲಿ ಬೇರೆ ದೇಶಗಳು ಮೂಗು ತೂರಿಸುವುದನ್ನು ಭಾರತ ಸಹಿಸುವುದಿಲ್ಲ ಎಂಬ ಸಂದೇಶವನ್ನು ಭಾರತ ಅಮೇರಿಕಾಕ್ಕೆ ರವಾನಿಸಿದೆ.