Tag: july

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಚಿಕನ್ ಪ್ರಿಯರಿಗೆ ಸಿಹಿಸುದ್ದಿ ಶೇಕಡಾ 30 ರಿಂದ 40ರಷ್ಟು ಇಳಿಕೆಯಾದ ಕೋಳಿ ಮಾಂಸದ ದರ

ಕೋಳಿ ಮಾಂಸದ ಬೆಲೆ ಶೇಕಡಾ 30 ರಿಂದ 40ರಷ್ಟು ಕುಸಿತ ಕಂಡಿದ್ದು, ಕೆ.ಜಿಗೆ 80 ರೂ.ಗೆ ದರ ಇಳಿಕೆಯಾಗಿದೆ. ಹಾಗಾಗಿ ಮಾಂಸ ಪ್ರಿಯರ ನಿಟ್ಟುಸಿರು ಬಿಟ್ಟಿದ್ದಾರೆ.