8ನೇ ತರಗತಿಯಿಂದ ಕನ್ನಡ ಪಾಠ ಬೇಡ : ಪ್ರಾಂಶುಪಾಲರ ಬಳಿ ಕೆಲ ಪೋಷಕರ ಆಗ್ರಹ!
ಪೋಷಕರ ಮನವಿ ಮೇರೆಗೆ ಶಾಲೆ ಶಿಕ್ಷಣ ಇಲಾಖೆಗೆ(Department of Education) ಈ ವಿಷಯ ಮುಟ್ಟಿಸುವ ಚಿಂತನೆ ನಡೆದಿದೆ.