Visit Channel

killing

ನಾರ್ವೆಯಲ್ಲಿ ಬಿಲ್ಲು ಬಾಣಗಳಿಂದ ದಾಳಿ ನಡೆಸಿ ಐವರ ಹತ್ಯೆ

ಗಾಯಾಳುಗಳಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಕೂಡ ಸೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ಆತನೊಬ್ಬನೇ ಈ ದಾಳಿಗಳನ್ನು ನಡೆಸಿದ್ದಾನೆ. ನಡೆದಿರುವ ಘಟನೆಗ ಸ್ವರೂಪವನ್ನು ಗಮನಿಸಿದರೆ ಇದು ಭಯೋತ್ಪಾದನಾ ಕೃತ್ಯವೇ ಆಗಿದೆ ಎಂದು ರೂಪವನ್ನು ಗಮನಿಸಿದರೆ ಇದು ಭಯೋತ್ಪಾದನಾ ಕೃತ್ಯವೇ ಆಗಿದೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.