Tag: Kodi Beach

ಕಡಲಾಮೆಗಳಿಗೆ ಪ್ರಸಿದ್ದಿ ಪಡೆದಿರುವ ಉಡುಪಿಯ ಕೋಡಿ ಬೀಚ್‌ಗೆ ನ್ಯೂ ಟಚ್: ಬರಲಿದೆ ಟ್ರೀ ಪಾರ್ಕ್

ಕಡಲಾಮೆಗಳಿಗೆ ಪ್ರಸಿದ್ದಿ ಪಡೆದಿರುವ ಉಡುಪಿಯ ಕೋಡಿ ಬೀಚ್‌ಗೆ ನ್ಯೂ ಟಚ್: ಬರಲಿದೆ ಟ್ರೀ ಪಾರ್ಕ್

ಬೀಚ್‌ನ ಬದಿಯಲ್ಲಿ ಅರಣ್ಯ ಇಲಾಖೆಯು ಟ್ರೀ ಪಾರ್ಕ್ ಯೋಜನೆಯಲ್ಲಿ ಸುಮಾರು 10 ಹೆಕ್ಟೇರ್ ಜಾಗದಲ್ಲಿ 25 ಸಾವಿರ ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.