ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಬೆಂಗಳೂರಿನಲ್ಲಿ ಅವಕಾಶ ಇಲ್ಲ: ಪೊಲೀಸ್ ಕಮೀಷನರ್ ಬಿ.ದಯಾನಂದ್
Bengaluru: ಬಿಜೆಪಿ, ಜೆಡಿಎಸ್ (BJP-JDS) ದೋಸ್ತಿಗಳು ಕೊನೆಗೂ ವೈಮನಸ್ಸನ್ನೆಲ್ಲ ಹೊರಗಿಟ್ಟು ಮುಡಾ ಹಗರಣದ ವಿರುದ್ಧ ಪಾದಯಾತ್ರೆಗೆ ಸಜ್ಜಾಗಿದ್ದು, ಪಾದಯಾತ್ರೆ ಎಲ್ಲಿಂದ ಶುರು ಮಾಡುತ್ತಾರೆ ಎಂಬ ಮಾಹಿತಿ ಇಲ್ಲ. ...