Tag: lakes

Bengaluru

ಬೆಂಗಳೂರಿನಲ್ಲಿ ಶೇ.85ರಷ್ಟು ಕೆರೆಗಳು ಕಣ್ಮರೆಯಾಗಿವೆ!

ಅತಿಯಾದ ನಗರೀಕರಣ, ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ನಿರ್ಮಾಣದಿಂದ ಕೆರೆಗಳು ಕಣ್ಮರೆಯಾಗಿವೆ ಎಂದು ರಾಜ್ಯ ಹೈಕೋರ್ಟ್(Highcourt) ನಾಯಮೂರ್ತಿ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ 1100 ಕೆರೆಗಳ ಒತ್ತುವರಿ ತೆರವು – ಆರ್ ಅಶೋಕ

ನಗರದಲ್ಲಿ 1100 ಕೆರೆಗಳ ಒತ್ತುವರಿ ತೆರವು – ಆರ್ ಅಶೋಕ

ಯಾವುದೇ ಸರ್ಕಾರ ಈ ವರೆಗೆ ಒಂದೇ ಒಂದೂ ಕೆರೆಯನ್ನೂ ಕಟ್ಟಲಿಲ್ಲ. ಹೀಗಿರುವಾಗ ಹಿಂದಿನವರು ಕಟ್ಟಿದ ಕೆರೆಗಳನ್ನಾದರೂ ನಾವು ಉಳಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.