Tag: Losar Festival

Tibet

ಟಿಬೇಟಿಯನ್ನರ ವಿಚಿತ್ರ ಆಚರಣೆ ‘ಲೋಸಾರ್’ : ಇಲ್ಲಿದೆ ಧಾನ್ಯಗಳನ್ನು ಸುಡುವ ವಿಚಿತ್ರ ಪದ್ಧತಿ!

ಟಿಬೇಟಿಯನ್ನರು ಹೊಸ ವರ್ಷವನ್ನು ಲೋಸಾರ್ ಎಂಬ ಹೆಸರಿನಿಂದ ಆಚರಿಸುತ್ತಾರೆ. ಇದು 15 ದಿನಗಳ ಕಾಲ ನಡೆಯುವ ಆಚರಣೆಯಾಗಿದ್ದು, ಹಲವಾರು ಆಚಾರ-ವಿಚಾರಗಳನ್ನು ಪಾಲಿಸಲಾಗುತ್ತದೆ.