Visit Channel

mid-air collision

indigo

ತಪ್ಪಿದ ವಿಮಾನ ದುರಂತ. ೪೦೦ ಜನರ ಪ್ರಾಣ ಉಳಿದಿದ್ದು ಅಶ್ಚರ್ಯಕರ..!

ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ೬ಇ೪೫೫ ಮತ್ತು ೬ಇ೨೪೬ ಸಂಖ್ಯೆಯ ಇಂಡಿಗೋ ವಿಮಾನಗಳು ಇವಾಗಿದ್ದವು. ಎರಡೂ ವಿಮಾನಗಳಲ್ಲಿ ೪೦೦ ಹೆಚ್ಚು ಪ್ರಯಾಣಿಕರು ಇದ್ದರು. ಸದ್ಯ ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಎರಡು ವಿಮಾನಗಳು ಮುಖಾಮುಖಿ ಆಗುತ್ತಿರೋ ಸಂದರ್ಭದಲ್ಲಿ ಬೇರೆ ಯಾವ ವಿಮಾನಗಳ ಲ್ಯಾಂಡಿಂಗ್ ಇರಲಿಲ್ಲ.