Visit Channel

Tag: Mohammed Moiz

ಪ್ರವಾಸೋದ್ಯಮ ನೆಲಕಚ್ಚಿ ಆಹಾರಕ್ಕಾಗಿ ಭಾರತದ ಸಹಾಯಯಾಚಿಸಿದ ಮಾಲ್ಡೀವ್ಸ್ ಅಧ್ಯಕ್ಷ.

ಪ್ರವಾಸೋದ್ಯಮ ನೆಲಕಚ್ಚಿ ಆಹಾರಕ್ಕಾಗಿ ಭಾರತದ ಸಹಾಯಯಾಚಿಸಿದ ಮಾಲ್ಡೀವ್ಸ್ ಅಧ್ಯಕ್ಷ.

ಭಾರತದ ಯಾವುದೇ ನೆರವು ನಮಗೆ ಬೇಡ ಎಂದು ಅಹಂಕಾರದಿಂದ ವರ್ತಿಸಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮೊಯಿಝ ಇದೀಗ ಅಕ್ಕಿಗಾಗಿ ಭಾರತಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.