Tag: mrpl

ಕಾಶ್ಮೀರ ಎನ್‌ಕೌಂಟರ್‌: ಮಂಗಳೂರಿನ ಎಂಆರ್‌ಪಿಎಲ್‌ ನಿವೃತ್ತ ಎಂ.ಡಿಯ ಏಕೈಕ ಪುತ್ರನ ಬಲಿದಾನ

ಕಾಶ್ಮೀರ ಎನ್‌ಕೌಂಟರ್‌: ಮಂಗಳೂರಿನ ಎಂಆರ್‌ಪಿಎಲ್‌ ನಿವೃತ್ತ ಎಂ.ಡಿಯ ಏಕೈಕ ಪುತ್ರನ ಬಲಿದಾನ

ರಜೌರಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕರ ಗುಂಡೇಟಿಗೆ ಕರ್ನಾಟಕದ ಯೋಧ ಎಂವಿ ಪ್ರಾಂಜಲ್ ಹುತಾತ್ಮರಾಗಿದ್ದು, ಮೂವರು ಸೈನಿಕರು ಜೀವ ಕಳೆದುಕೊಂಡಿದ್ದಾರೆ.