Tag: Narendra Modi

ಮತ್ತೆ ಕ್ಯಾತೆ ತೆಗೆದ ಚೀನಾ: ಅರುಣಾಚಲದ 30 ಪ್ರದೇಶಗಳಿಗೆ ಹೊಸ ಹೆಸರುಗಳನ್ನಿಡಲು ತಯಾರಿ ನಡೆಸಿದ ಡ್ರ್ಯಾಗನ್!

ಮತ್ತೆ ಕ್ಯಾತೆ ತೆಗೆದ ಚೀನಾ: ಅರುಣಾಚಲದ 30 ಪ್ರದೇಶಗಳಿಗೆ ಹೊಸ ಹೆಸರುಗಳನ್ನಿಡಲು ತಯಾರಿ ನಡೆಸಿದ ಡ್ರ್ಯಾಗನ್!

ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವುದನ್ನು ಭಾರತ ತಿರಸ್ಕರಿಸಿದ್ದು, ಪ್ರಸ್ತುತ ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸುತ್ತದೆ.

ಲೋಕತಂತ್ರ ಬಚಾವೋ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದ ರಾಹುಲ್‌ ಗಾಂಧಿ

ಲೋಕತಂತ್ರ ಬಚಾವೋ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದ ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಮ್ಯಾಚ್ ಫಿಕ್ಸಿಂಗ್‌ನ ಕಿಂಗ್ ಪಿನ್ ಮೋದಿ ಎಂದಿದ್ದಾರೆ.

2014 ರ ಮೊದಲು ರಾಜಕೀಯ ಪಕ್ಷಗಳಿಗೆ ಕಂಪನಿಗಳು ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ?  ಮೌನ ಮುರಿದ ಮೋದಿ

2014 ರ ಮೊದಲು ರಾಜಕೀಯ ಪಕ್ಷಗಳಿಗೆ ಕಂಪನಿಗಳು ಎಷ್ಟು ಪಾವತಿಸಿವೆ ಎಂದು ಯಾರಾದರೂ ಹೇಳಬಹುದೇ? ಮೌನ ಮುರಿದ ಮೋದಿ

ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜಕೀಯ ಪಕ್ಷಗಳು ಸಂಗ್ರಹಿಸುವ ದೇಣಿಗೆಯ ವಿವರಗಳೇ ಇರಲಿಲ್ಲ ಎಂದು ಮೋದಿ ಅವರು ಚುನಾವಣಾ ಬಾಂಡ್ಗಳ ಕುರಿತು ಉತ್ತರ ನೀಡಿದ್ದಾರೆ.

“ಆ ನಿನ್ನದೇ ಸ್ಟೈಲಿನ ಕೊರಳ ದನಿ ಕೇಳಬಹುದೇನೋ ಅಣ್ಣಾ ಎಪ್ಪಡಿ ಇರುಕ್ಕೀಂಗ” – ನಟ ಬಾಲಾಜಿ ನಿಧನಕ್ಕೆ ಕಿಶೋರ್ ಭಾವಪೂರ್ಣ ಪತ್ರ

ಈ ಪರಮಭ್ರಷ್ಟ ವಿಶ್ವಗುರುಗಳನ್ನು ಕೊರಳ ಪಟ್ಟಿ ಹಿಡಿದು ಪ್ರಶ್ನಿಸುವ ಧೈರ್ಯ ನಮಗಿಲ್ಲವೇ? ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ನಾವು ನಿಜವಾದ ದೇಶಭಕ್ತರಾಗಿದ್ದರೆ ಅಂದು ತೋರಿದ ಧೈರ್ಯ ಇಂದು ತೋರಲಾರೆವೇ? ಎಂದು ನಟ ಕಿಶೋರ್ ಕುಮಾರ್ ಅವರು ಮೋದಿ ಅವರ ವಿರುದ್ದ ಕಟು ಪದಗಳ ಮೂಲಕ ಟೀಕಿಸಿದ್ದಾರೆ.

ನಾನು “ಸ್ಟ್ರಾಂಗ್ ಸಿಎಂ” ನಿಮ್ಮ ಹಾಗೆ ‘‘ವೀಕ್ ಪಿಎಂ” ಅಲ್ಲ: ಮೋದಿ ವಿರುದ್ದ ಸಿದ್ದು ಲೇವಡಿ

ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ – ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಎದುರಾಳಿ ಪಕ್ಷವೊಂದು ಚುನಾವಣೆ ನಡೆಸದಂತೆ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದಿದ್ದಾರೆ.

ಮೋದಿಗಾಗಿ ನಾನು ಬಿಜೆಪಿಯಲ್ಲೇ ಇರುತ್ತೇನೆ: ಸದಾನಂದಗೌಡ ಘೋಷಣೆ

ಮೋದಿಗಾಗಿ ನಾನು ಬಿಜೆಪಿಯಲ್ಲೇ ಇರುತ್ತೇನೆ: ಸದಾನಂದಗೌಡ ಘೋಷಣೆ

ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಸಿಎಂ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಅವರು ಘೋಷಣೆ ಮಾಡಿದ್ದಾರೆ.

ಅಚ್ಛೇ ದಿನ ಬರಲಿಲ್ಲ ಸಚ್ಛೇ ದಿನವಾದರೂ ಬರುವುದೇ?? – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ಅಚ್ಛೇ ದಿನ ಬರಲಿಲ್ಲ ಸಚ್ಛೇ ದಿನವಾದರೂ ಬರುವುದೇ?? – ಮೋದಿ ವಿರುದ್ದ ನಟ ಕಿಶೋರ್ ವಾಗ್ದಾಳಿ

ದೇಶಪ್ರೇಮಿಗಳೆಲ್ಲ ಆ ನಾಳೆಗಾಗಿ ಕಾದು ನೋಡುವ ಎಂದು ನಟ ಕಿಶೋರ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ ತೆಲಂಗಾಣ ರಾಜಕೀಯದ ಮೇಲೆ ಭಾರಿ ಪರಿಣಾಮ .

ದೆಹಲಿ ಮದ್ಯ ನೀತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ ತೆಲಂಗಾಣ ರಾಜಕೀಯದ ಮೇಲೆ ಭಾರಿ ಪರಿಣಾಮ .

ಹೈದರಾಬಾದ್ ನಿವಾಸದ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೆ ಕವಿತಾ ಅವರನ್ನು ವಿಚಾರಣೆಗೆ ಒಳಪಡಿಸಿ ಅವರನ್ನು ಬಂಧಿಸಿ ದೆಹಲಿಗೆ ಕರೆತರಲಾಗಿದೆ.

ಮೋದಿ ಸೋತರೆ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯ: ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ

ಮೋದಿ ಸೋತರೆ ಮಾತ್ರ ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯ: ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೋತರೆ ಮಾತ್ರ ಹಿಂದೂ ರಾಷ್ಟ್ರವಾಗಲು ಸಾಧ್ಯ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Page 3 of 15 1 2 3 4 15