ಸಿಎಂ ಸಿದ್ದರಾಮಯ್ಯರಿಂದ ಅಶ್ವಮೇಧ’ಕ್ಕೆ ಚಾಲನೆ: ಕರ್ನಾಟಕದಲ್ಲಿ ರಾರಾಜಿಸಲಿರುವ 800 ಹೊಸ ಬಸ್ಗಳು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆ ಸುಮಾರು 800 ಹೊಸ ಬಸ್ಗಳು ಸೇರ್ಪಡೆ ಮಾಡಲು ಮುಂದಾಗಿದ್ದು, ಅಶ್ವಮೇಧ ಎಂಬ ಹೊಸ ಬಸ್ ಹೆಸರಿನೊಂದಿಗೆ KSRTC ಪರಿಚಯಿಸುತ್ತಿದೆ.