Visit Channel

newborn

Baby

ನವಜಾತ ಶಿಶುಗಳು ಅತ್ತಾಗ ಕಣ್ಣೀರು ಬರುವುದಿಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ!

ಪುಟ್ಟ ಕೈ, ಕಾಲು ಅಲುಗಾಡಿಸುತ್ತ ಪಿಳಿ ಪಿಳಿ ಕಣ್ಣು ಬಿಡುವ ಪುಟ್ಟ ಮಗು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಆದರೆ ಈ ನವಜಾತ ಶಿಶುಗಳು ನಾವು ಅಂದುಕೊಂಡಷ್ಟು ಸರಳವಾಗಿರುವುದಿಲ್ಲ. ಅವರ ಬಗ್ಗೆ ನಮಗೆ ಗೊತ್ತಿಲ್ಲದ ಆಶ್ಚರ್ಯಕರ ಸಂಗತಿಗಳು ಬಹಳಷ್ಟಿವೆ.