205 ಕೆಜಿ ಈರುಳ್ಳಿ ಮಾರಿದ ರೈತನಿಗೆ ಸಿಕ್ಕಿದ್ದು ಕೇವಲ 8 ರೂ. ಲಾಭ!
ಉತ್ತರ ಕರ್ನಾಟಕದ ರೈತನೋರ್ವ (Farmer) ಗದಗ ಜಿಲ್ಲೆಯಿಂದ ಬೆಂಗಳೂರಿಗೆ 415 ಕಿಲೋಮೀಟರ್ ಪ್ರಯಾಣಿಸಿ 205 ಕಿಲೋ ಈರುಳ್ಳಿ (Onion) ಮಾರಾಟ ಮಾಡಿದ್ದಾನೆ.